out-track ಔಟ್‍ಟ್ರಾಕ್‍
ನಾಮವಾಚಕ

ಹೊರಪಥ; ಓಟದ ಮೈದಾನ ಮೊದಲಾದವುಗಳ ಹೊರವಲಯದ, ಬಾಗಿರುವುದರಿಂದ ದೀರ್ಘವಾಗಿರುವ, ಪಥ, ಓಣಿ.