See also 2orange
1orange ಆರಿಂಜ್‍
ನಾಮವಾಚಕ
  1. ಕಿತ್ತಳೆ; ನಾರಂಗಿ; ಕಿತ್ತಳೆಯ ಗಿಡ ಯಾ ಹಣ್ಣು.
  2. ಕಿತ್ತಳೆ ಬಣ್ಣ.
ಪದಗುಚ್ಛ
  1. China orange ಸಾಮಾನ್ಯ ಕಿತ್ತಲೆ (ಹಿಂದಿನ ಹೆಸರು).
  2. oranges and lemons
    1. (ಎಳೆ ಮಕ್ಕಳಿಗೆ ಶಿಶುವಿಹಾರಗಳಲ್ಲಿ ಆಡಿಸುವ) ಕಿತ್ತಳೆ–ನಿಂಬೆ ಆಟ.
    2. ಕಿತ್ತಳೆ ಬಣ್ಣದ ಹೂ ಬಿಡುವ ಲೈನೇರಿಯಾ ಜಾತಿಯ ನಾರುಗಿಡ.
  3. orange-tip ಕಿತ್ತಳೆ ಚಿಟ್ಟೆ; ಮುಂದುಗಡೆಯ ರೆಕ್ಕೆಯ ಮೇಲೆ ಕಿತ್ತಳೆ ಬಣ್ಣದ ದಪ್ಪ ಚುಕ್ಕೆ ಇರುವ, ಒಂದು ಬಗೆಯ ಚಿಟ್ಟೆ.
  4. squeezed orange ಗಷ್ಟು; ಚರಟ; ಸಾರವನ್ನೆಲ್ಲ ಹಿಂಡಿಕೊಂಡ ಮೇಲೆ ಉಳಿದ ವಸ್ತು; ಸಾರ ಕಳೆದ ವಸ್ತು; ಇನ್ನೇನೂ ಪ್ರಯೋಜನ ಪಡೆಯಲಾಗದ ವಸ್ತು.
  5. squeeze the orange ಸಾರವನ್ನೆಲ್ಲ ಹಿಂಡಿಕೊ; ಯಾವುದರಿಂದಲಾದರೂ ದೊರೆಯಬಹುದಾದ ಪ್ರಯೋಜನವನ್ನೆಲ್ಲ ಪಡೆದುಕೊ.