See also 2onward
1onward ಆನ್‍ವರ್ಡ್‍
ಕ್ರಿಯಾವಿಶೇಷಣ
  1. ಇನ್ನೂ ಮುಂದೆ; ಮುಂದಕ್ಕೆ.
  2. ಮುಂದುಗಡೆಗೆ; ಮುಂಭಾಗದ ಕಡೆಗೆ.
  3. ಮುಂದುವರಿಯುತ್ತಾ; ಮುಂದಕ್ಕೆ ಚಲಿಸುತ್ತಾ.