See also 2ogle
1ogle ಓಗ(ಗ್‍)ಲ್‍
ಸಕರ್ಮಕ ಕ್ರಿಯಾಪದ

ಪ್ರಣಯದಿಂದ ಯಾ ಕಾಮುಕತೆಯಿಂದ–ನೋಡು, ದೃಷ್ಟಿಸು, ಕಣ್ಣು ಹಾಕು.

ಅಕರ್ಮಕ ಕ್ರಿಯಾಪದ

ಪ್ರಣಯದೃಷ್ಟಿ ಬೀರು.