Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
offer
2
offer
ನಾಮವಾಚಕ
ವಾಗ್ದಾನ; ಮಾತು; ಅಪೇಕ್ಷೆಪಟ್ಟಲ್ಲಿ ಕೊಡಲು ಯಾ ಮಾಡಲು, ಯಾ ಒಪ್ಪಂದ ಮಾಡಿಕೊಂಡ ಯಾ ನಿಗದಿ ಪಡಿಸಿದ ಮೊತ್ತಕ್ಕೆ ಮಾರಲು ಯಾ ಕೊಳ್ಳಲು ಸಿದ್ಧನಿರುವೆನೆಂದು ಹೇಳುವುದು.
ಒಪ್ಪಿದ ಬೆಲೆ; ಕೊಡಲು ಒಪ್ಪಿ ಹೇಳಿದ ಬೆಲೆ.
(ಮುಖ್ಯವಾಗಿ ಮದುವೆಯ) ಪ್ರಸ್ತಾಪ.
(ಹರಾಜಿನಲ್ಲಿ) ಬಿಡ್ಡು; ಸವಾಲು; ಕೂಗಿದ ಬೆಲೆ.
ಪ್ರಯತ್ನ:
made an offer to catch the ball
ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಿದ.
ಪದಗುಚ್ಛ
on offer
(ಒಂದು ಗೊತ್ತುಪಡಿಸಿದ, ಮುಖ್ಯವಾಗಿ ಇಳಿಸಿದ, ಬೆಲೆಗೆ) ಮಾರಾಟಕ್ಕಿದೆ.