See also 2obstructive
1obstructive ಅಬ್‍ಸ್ಟ್ರಕ್ಟಿವ್‍
ಗುಣವಾಚಕ

ತಡೆಯೊಡ್ಡುವ; ಅಡ್ಡಿಪಡಿಸುವ; ಪ್ರತಿರೋಧಕ; ಪ್ರತಿಬಂಧಕ; ಅಡಚಣೆ ಉಂಟುಮಾಡುವ ಯಾ ಆ ಉದ್ದೇಶವುಳ್ಳ.