See also 2obbligato
1obbligato ಆಬ್ಲಿಗಾಟೋ
ನಾಮವಾಚಕ
(ಬಹುವಚನ obbligatos).

(ಸಂಗೀತ) ಅವಿಭಾಜ್ಯ ಅಂಗ; ಕೃತಿಯ ಅಂಗಾಂಗಿಯಾಗಿರುವ ಪಕ್ಕವಾದ್ಯ ಯಾ ಹಿಮ್ಮೇಳ: with violin obbligato ಪೀಟಿಲಿನ ಪಕ್ಕ ವಾದ್ಯದೊಂದಿಗೆ.