Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
oar
2
oar
ಓರ್
ಸಕರ್ಮಕ ಕ್ರಿಯಾಪದ
(ಹುಟ್ಟು ಹಾಕಿ, ಜಲ್ಲು ಒಚ್ಚಿ) ದೋಣಿ ನಡೆಸು.
ಅಕರ್ಮಕ ಕ್ರಿಯಾಪದ
ಹುಟ್ಟುಹಾಕು; ತೊಳೆ ಒಚ್ಚು; ಜಲ್ಲು ಹಾಕು (ಕಾವ್ಯಪ್ರಯೋಗ).
ಪದಗುಚ್ಛ
oar air
(ಹುಟ್ಟುಹೊಡೆದಂತೆ) ಗಾಳಿಯನ್ನು ಸೀಳಿಕೊಂಡು ಹೋಗು.
oar one’s arms
(
or
hand)
(ಹುಟ್ಟು ಹಾಕುವಂತೆ) ತೋಳುಗಳನ್ನು ಯಾ ಕೈಗಳನ್ನು ಬೀಸಿಕೊಂಡು ಹೋಗು.
oar one’s way
(ಹುಟ್ಟು ಹಾಕಿದಂತೆ, ಕೈಬೀಸಿ) ದಾರಿ ಮಾಡಿಕೊಂಡು ಹೋಗು.
oar water
ಹುಟ್ಟುಹಾಕಿ ನೀರನ್ನು ಸೀಳಿಕೊಂಡು ಹೋಗು.
ಹುಟ್ಟುಹಾಕುವಂತೆ (ಕೈಕಾಲು ಹೊಡೆಯುವುದರಿಂದ ಯಾ ಬೀಸುವುದರಿಂದ) ನೀರನ್ನು ಸೀಳಿಕೊಂಡು ಹೋಗು.