See also 2novel
1novel ನಾವಲ್‍
ನಾಮವಾಚಕ
  1. ಕಾದಂಬರಿ; ಒಂದು ಅಥವಾ ಹೆಚ್ಚು ಸಂಪುಟಗಳನ್ನು ತುಂಬುವಷ್ಟು ದೊಡ್ಡದಾಗಿಯೂ, ಅವಿಚ್ಛಿನ್ನವಾದ ಕಥಾವಸ್ತುವಿನಲ್ಲಿ ಯಥಾರ್ಥ ಜೀವನದ ಪಾತ್ರಗಳನ್ನೂ, ಕಾರ್ಯಕಲಾಪಗಳನ್ನೂ ಚಿತ್ರಿಸುವ ಕಾಲ್ಪನಿಕ ಗದ್ಯಕಥೆ.
  2. ಕಾದಂಬರಿ ಸಾಹಿತ್ಯ; ಕಾದಂಬರಿ ಪ್ರಕಾರದ ಸಾಹಿತ್ಯ.
ಪದಗುಚ್ಛ

the novel = 1novel\((2)\).