See also 2notable
1notable ನೋಟಬ(ಬ್‍)ಲ್‍
ಗುಣವಾಚಕ
  1. ಗಣ್ಯ; ಗಮನಾರ್ಹವಾದ.
  2. ಗಮನ ಸೆಳೆಯುವ; ಎದ್ದು ಕಾಣಿಸುವಂಥ.
  3. ಅಸಾಧಾರಣವಾದ; ಅಸಾಮಾನ್ಯವಾದ.
  4. ಪ್ರಖ್ಯಾತ; ಪ್ರಸಿದ್ಧ; ಪ್ರಮುಖ; ಪ್ರಧಾನ; ಶ್ರೇಷ್ಠ; ಉತ್ತಮ.