normalize ನಾರ್ಮಲೈಸ್‍
ಸಕರ್ಮಕ ಕ್ರಿಯಾಪದ
  1. ಯಥಾಸ್ಥಿತಿಗೆ ತರು; ಎಂದಿನ ಸಾಮಾನ್ಯ – ಮಟ್ಟಕ್ಕೆ ತರು, ಸ್ಥಿತಿಗೆ ಪರಿವರ್ತಿಸು.
  2. ಅನುಗುಣವಾಗಿ ಯಾ ಅನುರೂಪವಾಗಿ ಮಾಡು.
ಅಕರ್ಮಕ ಕ್ರಿಯಾಪದ

ಯಥಾಸ್ಥಿತಿಯಲ್ಲಿರು; ಎಂದಿನ ಸ್ಥಿತಿಯಲ್ಲಿರು.