3nominative ನಾಮಿನೇಟಿವ್‍
ಗುಣವಾಚಕ
  1. ನಾಮಕರಣದ; ನಾಮಕರಣ ಮಾಡುವ; ನಾಮಕರಣಕ್ಕೆ ಸಂಬಂಧಿಸಿದ: the nominative and elective principles ನಾಮಕರಣ ಮಾಡುವ ಹಾಗೂ ಆಯ್ಕೆ ಮಾಡುವ ಸೂತ್ರಗಳು.
  2. ನಾಮಕರಣದಿಂದ ನೇಮಿಸಿದ.