neotenic ನಿಆಟೆನಿಕ್‍
ಗುಣವಾಚಕ

(ಜೀವವಿಜ್ಞಾನ)

  1. ವಯಸ್ಕ ಸ್ಥಿತಿಯಲ್ಲಿಯೂ ಶೈಶವದ ಲಕ್ಷಣಗಳು ಉಳಿದಿರುವ.
  2. ಲಾರ್ವ ಹಂತದಲ್ಲಿಯೇ ಲೈಂಗಿಕ ಪಕ್ವತೆ ಪಡೆದಿರುವ.