See also 2naturalist
1naturalist ನ್ಯಾಚರಲಿಸ್ಟ್‍
ನಾಮವಾಚಕ
  1. ಪ್ರಕೃತಿ ತತ್ತ ವಾದಿ; ನಿಸರ್ಗವಾದಿ; ನಿಸರ್ಗವಾದದಲ್ಲಿ ನಂಬಿಕೆಯುಳ್ಳವನು ಯಾ ಅದರ ಅನುಯಾಯಿ.
  2. ಪ್ರಕೃತಿಶಾಸ್ತ್ರಜ್ಞ; ನಿಸರ್ಗಾಧ್ಯಾಯಿ; ಸಸ್ಯ ವಿಜ್ಞಾನಿ ಯಾ ಪ್ರಾಣಿ ವಿಜ್ಞಾನಿ; ಸಸ್ಯ ಮತ್ತು ಪ್ರಾಣಿಗಳನ್ನು ಕುರಿತು ಅಧ್ಯಯನ ಮಾಡುವವನು.
  3. (ಸಾಹಿತ್ಯ, ಕಲೆ) ಯಥಾರ್ಥವಾದಿ; ವಾಸ್ತವಿಕತಾವಾದಿ.