See also 2maudlin
1maudlin ಮಾಡ್ಲಿನ್‍
ಗುಣವಾಚಕ

(ಮುಖ್ಯವಾಗಿ ಕುಡಿದು ಅಮಲೇರಿ ಕಣ್ಣೀರು ಸುರಿಸುವ ಸ್ಥಿತಿಯಲ್ಲಿರುವಾಗಿನ) ಅತಿ ಭಾವುಕತೆಯ; ಜುಗುಪ್ಸೆಯುಂಟು ಮಾಡುವಷ್ಟು ಭಾವಾತಿರೇಕದಿಂದ ಕೂಡಿದ.