See also 2lunch
1lunch ಲಂಚ್‍
ನಾಮವಾಚಕ

ಲಂಚು:

  1. ಮಧ್ಯಾಹ್ನದ – ಊಟ, ಭೋಜನ.
  2. (ದಿನದ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ನಡುವೆ ಯಾ ದಿನದ ಯಾವುದೇ ಕಾಲದಲ್ಲಿ ತೆಗೆದುಕೊಳ್ಳುವ) ಉಪಹಾರ; ಫಲಾಹಾರ; ಅಲ್ಪಾಹಾರ.