See also 2lumbrical
1lumbrical ಲಂಬ್ರಿಕಲ್‍
ಗುಣವಾಚಕ

ಅಂಗುಲಿ ಸಂಕೋಚನ ಸ್ನಾಯುವಿನ; ಬೆರಳು ಮಡಿಸುವ ಸ್ನಾಯುವಿನ; ಕೈಬೆರಳುಗಳನ್ನು ಯಾ ಕಾಲು ಬೆರಳುಗಳನ್ನು ಮಡಿಸುವ ಸ್ನಾಯುವಿಗೆ ಸಂಬಂಧಿಸಿದ.