Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
lull
1
lull
ಲಲ್
ಸಕರ್ಮಕ ಕ್ರಿಯಾಪದ
ಜೋಗುಳ ಹೇಳಿ, ಮುದ್ದಿಸಿ – ಸಂತಯಿಸು ಯಾ ನಿದ್ದೆ ಬರಿಸು.
(ಸಂಶಯ ಮೊದಲಾದವನ್ನು ಸಾಮಾನ್ಯವಾಗಿ) ಮೋಸದಿಂದ ಸಮಾಧಾನಗೊಳಿಸು; ವಂಚನೆಯಿಂದ ಶಮನಗೊಳಿಸು.
(ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ)
(ಸಮುದ್ರ, ಬಿರುಗಾಳಿ, ಮೊದಲಾದವನ್ನು) ಶಾಂತಗೊಳಿಸು; ಶಾಂತ ಮಾಡು.
(ಮಿತಿಮೀರಿ ನಂಬುವಂತೆ) ಮೋಸ ಹೋಗು; ಮೋಹಕ್ಕೊಳಗಾಗು.
ಅಕರ್ಮಕ ಕ್ರಿಯಾಪದ
(ಬಿರುಗಾಳಿ, ಸದ್ದು) ಕಡಿಮೆಯಾಗು; ಅಡಗಿಹೋಗು; ಅಣಗು; ಶಾಂತನಾಗು.