See also 1love  3love
2love ಲವ್‍
ನಾಮವಾಚಕ

(ಹೆಂಗಸು ಯಾ ಹೆಂಗಸನ್ನು ಯಾ ಮಗುವನ್ನು ಸಂಬೋಧಿಸುವ ಪ್ರೀತಿಯ ಮಾತಾಗಿ)

  1. ಪ್ರಿಯೆ; ನಲ್ಲೆ.
  2. ಪ್ರಿಯ; ನಲ್ಲ.
  3. ಮುದ್ದೇ; ಚಿನ್ನಾ [(ಬ್ರಿಟಿಷ್‍ ಪ್ರಯೋಗ) (ಆಡುಮಾತು) ವಿಶ್ವಾಸವಿಲ್ಲದಿದ್ದರೂ ಸಂಬೋಧನೆಯಾಗಿ ಪ್ರಯೋಗ].