lovableness ಲವಬ್‍ಲ್‍ನಿಸ್‍
ನಾಮವಾಚಕ
  1. ಪ್ರೀತಿಪಾತ್ರತೆ; ಪ್ರೀತಿಯೋಗ್ಯವಾಗಿರುವುದು; ಪ್ರಿಯವಾಗಿರುವಿಕೆ.
  2. ವಿಶ್ವಾಸಪರತೆ; ಸೌಜನ್ಯಶೀಲತೆ; ಸ್ನೇಹಪರತೆ.