See also 2lope
1lope ಲೋಪ್‍
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಪ್ರಾಣಿಗಳ ವಿಷಯದಲ್ಲಿ) ದೂರದೂರಕ್ಕೆ ನೆಗೆಯುತ್ತ ಯಾ ಹಾರುಗಾಲು ಹಾಕಿ ಯಾ ದಾಪುಗಾಲು ಹಾಕಿ – ಓಡು.