lodgement ಲಾಜ್‍ಮಂಟ್‍
ನಾಮವಾಚಕ
  1. ಸಲ್ಲಿಕೆ; ಸಲ್ಲಿಸುವುದು; ಸಲ್ಲಿಕೆಯಾಗುವುದು: the lodgement of a complaint ದೂರನ್ನು ಸಲ್ಲಿಸುವುದು.
    1. ಹಣದ ಠೇವಣಿ, ಸಲ್ಲಿಕೆ, ನ್ಯಾಸ.
    2. ಠೇವಣಿ(ಯಿಟ್ಟ) ಹಣ; ಸಲ್ಲಿಕೆಯಾದ ಹಣ.
  2. ಸಂಚಯ; ಸಂಗ್ರಹ; ಬೀಳುವಾಗಲೋ, ಸಾಗಿ ಬರುವಾಗಲೋ ನಡುವೆ ತಡೆಯಲ್ಪಟ್ಟು ಸಂಚಿತಗೊಂಡ ವಸ್ತುಗಳ ರಾಶಿ.
  3. (ಸೈನ್ಯ) ವಶಪಡಿಸಿಕೊಂದ ಶತ್ರುನೆಲೆಗಳಲ್ಲಿ ಕಟ್ಟಿದ ಹಂಗಾಮಿ ರಕ್ಷಣ ವ್ಯವಸ್ಥೆ.
  4. (ಸೈನ್ಯ) ನಿಲ್ಲೆಡೆ; ಕಾಲೂರುವ ಜಾಗ; ಪ್ರಯತ್ನದಿಂದ ಪಡೆದ ಕಾಲೂರುವ ನೆಲೆ: make a lodgement ಕಾಲೂರುವ ನೆಲೆಯನ್ನು ಏರ್ಪಡಿಸು.