See also 1loco  2loco
3loco ಲೋಕೋ
ನಾಮವಾಚಕ
(ಬಹುವಚನ locoes ಯಾ locos).

ಲೋಕೋ:

  1. ಜಮೀನುಗಳಲ್ಲಿ ಕಳೆಯಾಗಿ ಬೆಳೆದಿದ್ದು, ಅದನ್ನು ತಿನ್ನುವ ಕುದುರೆ, ದನ, ಮೊದಲಾದವುಗಳ ಮಿದುಳು ನರಗಳಿಗೆ ಹಾನಿಯುಂಟುಮಾಡುವ ಅಮೆರಿಕದ ಒಂದು ನಂಜುಸಸ್ಯ.
  2. ಈ ಸಸ್ಯವನ್ನು ತಿನ್ನುವ ಪ್ರಾಣಿಗಳಿಗೆ ಬರುವ ಮಿದುಳು ವ್ಯಾಧಿ.
  3. ಈ ವ್ಯಾಧಿಗೆ ಗುರಿಯಾದ ಪ್ರಾಣಿ.
  4. ಮನಸ್ಸಿನ ಬೆಳವಣಿಗೆ ಕುಂಠಿತವಾದ ಮನುಷ್ಯ.