See also 2lob
1lob ಲಾಬ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ lobbed, ವರ್ತಮಾನ ಕೃದಂತ lobbing).

ಸಕರ್ಮಕ ಕ್ರಿಯಾಪದ
  1. (ಚೆಂಡು, ಕ್ಷಿಪಣಿ, ಮೊದಲಾದವನ್ನು) ನಿಧಾನವಾಗಿ ಯಾ ಎತ್ತರದಲ್ಲಿ ಹಾಯುವಂತೆ – ಎಸೆ, ಹೊಡೆ, ಕಳುಹಿಸು.
  2. (ಎದುರುಪಕ್ಷದವನಿಗೆ) ಎತ್ತರದಲ್ಲಿ ಹಾಯುವಂಥ ಚೆಂಡನ್ನು – ಕಳುಹಿಸು, ಹೊಡೆ.
ಅಕರ್ಮಕ ಕ್ರಿಯಾಪದ

ಜಗ್ಗುಕಾಲು ಹಾಕು; ಜಗ್ಗು ಹಾಕುತ್ತ, ಹೆಜ್ಜೆಯ ಮೇಲೆ ಹೆಜ್ಜೆಯಿಕ್ಕುತ್ತ, ಭಾರ ಹೊತ್ತಂತೆ, ಒಡ್ಡೊಡ್ಡಾಗಿ ಯಾ ನಿಧಾನವಾಗಿ – ನಡೆ, ಓಡು, ಚಲಿಸು.