liquefy ಲಿಕ್ವಿಹೈ
ಕ್ರಿಯಾಪದ

(ವರ್ತಮಾನ ಕಾಲ ಪ್ರಥಮ ಪುರುಷ ಏಕವಚನ liquefies, ಭೂತರೂಪ ಮತ್ತು ಭೂತಕೃದಂತ liquefied).

ಸಕರ್ಮಕ ಕ್ರಿಯಾಪದ

(ರಸಾಯನವಿಜ್ಞಾನ) ದ್ರವವಾಗಿಸು; ದ್ರವೀಕರಿಸು; ದ್ರವಯಿಸು; ಘನವಸ್ತುವನ್ನು ಯಾ ಅನಿಲವನ್ನು ದ್ರವವಾಗಿ ಪರಿವರ್ತಿಸು.

ಅಕರ್ಮಕ ಕ್ರಿಯಾಪದ

(ಘನ ವಸ್ತು ಯಾ ಅನಿಲದ ವಿಷಯದಲ್ಲಿ) ದ್ರವಿಸು; ದ್ರವವಾಗು; ದ್ರವೀಕೃತವಾಗು.