linoleum ಲಿನೋಲಿಅಮ್‍
ನಾಮವಾಚಕ

ಲಿನೋಲಿಯಮ್‍; (ಆಮ್ಲಜನಕ ಸಂಯುಕ್ತ ಮಾಡಿದ ಅಗಸೆಯೆಣ್ಣೆ ಮೊದಲಾದವುಗಳನ್ನು ರಟ್ಟುಬಟ್ಟೆಯ ಮೇಲೆ ದಪ್ಪವಾಗಿ ಬಳಿದು ತಯಾರಿಸಿದ, ಮುಖ್ಯವಾಗಿ ನೆಲಕ್ಕೆ ಹಾಸಲು ಬಳಸುವ) ಹಾಸುಗಪ್ಪಡ; ನೆಲದ ಹಾಸು ಬಟ್ಟೆ.