Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
line
2
line
4
line
5
line
3
line
ಲೈನ್
ಸಕರ್ಮಕ ಕ್ರಿಯಾಪದ
(ಉಡುಪು; ಪೆಟ್ಟಿಗೆ, ಪಾತ್ರೆ, ಚೀಲ, ಮೊದಲಾದವುಗಳ) ಒಳಭಾಗಕ್ಕೆ (ಸಾಮಾನ್ಯವಾಗಿ ಬೇರೆಯ ವಸ್ತುವಿನ) ಒಳಪದರ ಜೋಡಿಸು; ಪದರವನ್ನು ಕೂಡಿಸು, ಹಾಕು; ಅಸ್ತರಿ ಹಾಕು.
(ಉಡುಪು ಮೊದಲಾದವುಗಳಿಗೆ) ಒಳಪದರವಾಗಿರು; ಅಸ್ತರಿಯಾಗಿರು; ಅಸ್ತರಿಗೆ ಉಪಯೋಗವಾಗು.
ಅಸ್ತರಿ ಯಾ ಒಳಪದರದಂತೆ ಮುಚ್ಚು:
shelves lined with books
ಪುಸ್ತಕಗಳ ಅಸ್ತರಿ ಹಾಕಿದಂತಿರುವ ಬಡುಗಳು.
(ಆಡುಮಾತು) (ದುಡ್ಡಿನ ಚೀಲ, ಜೇಬು, ಹೊಟ್ಟೆ, ಮೊದಲಾದವನ್ನು, ಮುಖ್ಯವಾಗಿ ಯಥೇಚ್ಛವಾಗಿ) ತುಂಬು; ಭರ್ತಿಮಾಡು.
ನುಡಿಗಟ್ಟು
line one’s pocket (
or
purse)
ಕಿಸೆ ತುಂಬು; ಜೇಬು ಭರ್ತಿ ಮಾಡು; (ಮುಖ್ಯವಾಗಿ ಭ್ರಷ್ಟಾಚಾರದಿಂದ) ದುಡ್ಡು ಮಾಡು.