Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
lime
3
lime
4
lime
1
lime
ಲೈಮ್
ನಾಮವಾಚಕ
ಸುಣ್ಣ; ಸುಟ್ಟ ಸುಣ್ಣ; ಕ್ಯಾಲ್ಸಿಯಮ್ ಆಕ್ಸೈಡ್; ಸುಣ್ಣ ಕಲ್ಲಿನ ರೂಪದಲ್ಲಿ ದೊರೆಯುವ, ಕ್ಯಾಲ್ಸಿಯಮ್ ಕಾರ್ಬೊನೇಟನ್ನು ಕಾಯಿಸಿ ತಯಾರಿಸುವ, ಗಾರೆ, ಗೊಬ್ಬರ ಯಾ ಚೆಲುವೆಪದಾರ್ಥ ಮೊದಲಾದವನ್ನು ತಯಾರಿಸಲು ಬಳಸುವ, ಬಿಳಿಯ ಬಣ್ಣದ ಕ್ಷಾರೀಯ ಪದಾರ್ಥ.
=
birdlime
.
ಪದಗುಚ್ಛ
quick lime
=
1
lime(1)
.
slaked lime
ಅರಳಿದ ಸುಣ್ಣ; ಸುಟ್ಟ ಸುಣ್ಣವನ್ನು ನೀರಿಗೆ ಹಾಕಿ ತಯಾರಿಸಿದ ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್.