ligneous ಲಿಗ್ನಿಅಸ್‍
ಗುಣವಾಚಕ
  1. (ಸಸ್ಯಗಳ ವಿಷಯದಲ್ಲಿ) ದಾರುವಿನ; ಕಟ್ಟಿಗೆಯ; ಮರದ ಅಂಶದಿಂದ ಕೂಡಿದ; ಕಾಷ್ಠಮಯ.
  2. ಕಾಷ್ಠ(ಸ್ವ)ರೂಪದ.