Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
lightning
1
lightning
ಲೈಟ್ನಿಂಗ್
ನಾಮವಾಚಕ
ಮಿಂಚು; ಮೋಡಗಳ ನಡುವೆ ಯಾ ಮೋಡಕ್ಕೂ ಭೂಮಿಗೂ ನಡುವೆ ಉಂಟಾಗುವ ವಿದ್ಯುದ್ವಿಸರ್ಜನೆಯಿಂದ ಕಾಣಿಸುವ ಬೆಳಕು.
ಪದಗುಚ್ಛ
ball lightning
ಚೆಂಡುಮಿಂಚು; ಅಪರೂಪವಾಗಿ ಕಾಣಿಸಿಕೊಳ್ಳುವ ಗೋಳಾಕಾರದ ಮಿಂಚು; ಮಿಂಚಿನ ಉಂಡೆ.
forked lightning
ಕವಲು ಮಿಂಚು; ಬಳ್ಳಿಮಿಂಚು; ಅಲೆಯಾಕಾರದ ಯಾ ಕವಲು ಒಡೆದಂತೆ ಕಾಣುವ ಮಿಂಚು.
heat lightning =
ಪದಗುಚ್ಛ \((6)\)
.
like (greased) lightning
(ಆಡುಮಾತು) ಮಿಂಚಿನಂತೆ; ಮಿಂಚಿನ ವೇಗದಲ್ಲಿ; ಅತ್ಯಂತ ವೇಗವಾಗಿ.
sheet lightning
ಹಾಳೆ ಮಿಂಚು; ಹಾಸುಮಿಂಚು; ಹರಡಿದ ಪ್ರಭೆಯ ಮಿಂಚು.
summer lightning
ಬೇಸಿಗೆ ಮಿಂಚು; ದೂರದಲ್ಲಿ ಎಲ್ಲಿಯೋ ಆಗುತ್ತಿರುವ ಚಂಡಮಾರುತದ ಫಲವಾಗಿ, ಗುಡುಗಿನ ಶಬ್ದವಿಲ್ಲದೆ ಕಣ್ಣಿಗೆ ಮಾತ್ರ ಕಾಣಿಸುವ ಹಾಸುಮಿಂಚು.