lightning-conductor ಲೈಟ್‍ನಿಂಗ್‍ ಕಂಡಕ್ಟರ್‍
ನಾಮವಾಚಕ

ಮಿಂಚು – ಸೆಳೆಕ, ತಡೆ, ಕಂಬಿ, ತಂತಿ; ಸಿಡಿಲು – ರಕ್ಷೆ, ಕಡ್ಡಿ; ಸಿಡಿಲಿನಿಂದ ಆಗಬಹುದಾದ ಅಪಾಯವನ್ನು ತಪ್ಪಿಸಲು ಅದರ ವಿದ್ಯುತ್ತನ್ನು ಬೇಗನೆ ಭೂಮಿಗೆ ಯಾ ಸಮುದ್ರಕ್ಕೆ ಹರಿಯಗೊಡುವುದಕ್ಕಾಗಿ, ದೊಡ್ಡ ಕಟ್ಟಡಗಳು, ಗೋಪುರಗಳು, ಮೊದಲಾದವುಗಳ ಮೇಲೆ ಅಳವಡಿಸಿರುವ ಲೋಹದ ಕಂಬಿ ಯಾ ತಂತಿ.