See also 1license
2license ಲೈಸನ್ಸ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನಿಗೆ) ಅಪ್ಪಣೆ, ಅನುಮತಿ, ಅನುಜ್ಞೆ – ಕೊಡು.
  2. (ಕಟ್ಟಡ, ಆವರಣ, ಮೊದಲಾದವನ್ನು ಒಂದು ಗೊತ್ತಾದ ಉದ್ದೇಶಕ್ಕೆ, ಮುಖ್ಯವಾಗಿ ಮದ್ಯ ಮಾರಾಟಕ್ಕೆ ಮತ್ತು ಕುಡಿಯುವುದಕ್ಕೆ) ಲೈಸನ್ಸ್‍ ಕೊಡು; ಬಳಸಲು ಅಧಿಕಾರ, ಪರವಾನಗಿ, ಅನುಮತಿ – ಕೊಡು.
  3. (ಪುಸ್ತಕದ ಪ್ರಕಟಣೆಗೆ, ನಾಟಕ ಮೊದಲಾದವುಗಳ ಪ್ರದರ್ಶನಕ್ಕೆ) ಲೈಸನ್ಸ್‍ ಕೊಡು; ಅನುಮತಿ ಕೊಡು.
  4. (ಪ್ರಾಚೀನ ಪ್ರಯೋಗ) (ಯಾವುದನ್ನೇ ಮಾಡಲು ಯಾ ಯಾವುದೇ ಸಂಭವಿಸಲು) ಅವಕಾಶ – ಕೊಡು, ಒದಗಿಸು.