liana ಲಿಆನ
ನಾಮವಾಚಕ

ಲಿಯಾನ; ಉಷ್ಣವಲಯದ ಕಾಡುಗಳಲ್ಲಿನ, ಗೋಡೆ ಮೊದಲಾದವುಗಳ ಮೇಲೆ ಹಬ್ಬಿಕೊಳ್ಳುವ, ಅನೇಕ ಬಗೆಯ ಬಳ್ಳಿ ಯಾ ಲತೆಗಳಲ್ಲಿ ಒಂದು.