lessee ಲೆಸೀ
ನಾಮವಾಚಕ

(ಕರಾರು ಪ್ರಕಾರ) (ಮನೆ, ನಾಟಕಶಾಲೆ, ಜಮೀನು, ಮೊದಲಾದವುಗಳ) ಗುತ್ತಿಗೆದಾರ; ಗೇಣಿದಾರ; ಅನುಭೋಗಿ; ಅನುಭವದಾರ; ಬಾಡಿಗೆದಾರ; ಭೋಗ್ಯದಾರ; ಕರಾರು ಪ್ರಕಾರ ಆಸ್ತಿಯನ್ನು ಹಿಡಿದಿರುವವನು, ಅನುಭವಿಸುತ್ತಿರುವವನು.