See also 2lepton
1lepton ಲೆಪ್ಟ್‍(ಪ್ಟ)ನ್‍
ನಾಮವಾಚಕ
(ಬಹುವಚನ lepta ಉಚ್ಚಾರಣೆ ಲೆಪ್ಟ).

ಲೆಪ್ಟನ್‍; ಡ್ರ್ಯಾಕ್ಮದ ನೂರನೇ ಒಂದು ಭಾಗದ ಬೆಲೆಯ ಒಂದು ಗ್ರೀಕ್‍ ನಾಣ್ಯ.