lepidopterous ಲೆಪಿಡಾಪ್ಟರಸ್‍
ಗುಣವಾಚಕ

ಲೆಪಿಡಾಪ್ಟರ ಗಣಕ್ಕೆ ಸೇರಿದ; ಪೊರೆಯ ಶಲ್ಕವನ್ನು ಹೊದ್ದು, ಅನೇಕ ವೇಳೆ ಹೊಳೆಯುವ ಬಣ್ಣಗಳಿಂದ ಕೂಡಿದ ನಾಲ್ಕು ರೆಕ್ಕೆಗಳುಳ್ಳ, ಪತಂಗದ ಹುಳುಗಳನ್ನೂ ಚಿಟ್ಟೆಗಳನ್ನೂ ಒಳಗೊಂಡ ಕೀಟಗಣದ.