See also 2leister
1leister ಲೀಸ್ಟರ್‍
ನಾಮವಾಚಕ

ಮೀನೀಟಿ; ಮೀನು – ಭರ್ಜಿ, ಭಲ್ಲೆ; ತಿವಿದು ಮೀನು ಹಿಡಿಯಲು ಬಳಸುವ, ಮುಳ್ಳುಗಳಿರುವ ಈಟಿ.