Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
lead
2
lead
3
lead
4
lead
ಲೆಡ್
ಸಕರ್ಮಕ ಕ್ರಿಯಾಪದ
ಸೀಸ – ಕವಿಸು, ಹೊದಿಸು; ಸೀಸದಿಂದ ಮುಚ್ಚು.
ಸೀಸದ ಭಾರ ಹೇರು.
(ಕಿಟಕಿಯ ಗಾಜುಗಳಿಗೆ) ಸೀಸದ ಚೌಕಟ್ಟು ಹಾಕು.
(ಮುದ್ರಣ) ಲೆಡ್ ಹಾಕು; (ಮುದ್ರಣದ ಸಾಲುಗಳನ್ನು) ತೆಳು ಸೀಸಪಟ್ಟಿಗಳಿಂದ ಪ್ರತ್ಯೇಕಿಸು.
ಅಕರ್ಮಕ ಕ್ರಿಯಾಪದ
(ಬಂದೂಕಿನ ನಳಿಗೆಯ ವಿಷಯದಲ್ಲಿ) ಸೀಸದಿಂದ ಯಾ ಸೀಸ ಹತ್ತಿಕೊಂಡು ಕೊಳೆಯಾಗು.