See also 1laud
2laud ಲಾಡ್‍
ನಾಮವಾಚಕ
  1. ಸ್ತೋತ್ರ; (ಮುಖ್ಯವಾಗಿ) ಸ್ತೋತ್ರ ರೂಪವಾದ – ಹೊಗಳಿಕೆ, ಶ್ಲಾಘನೆ.
  2. (ಬಹುವಚನದಲ್ಲಿ) (ಕ್ರೈಸ್ತಧರ್ಮ) ಮುಂಜಾನೆ ಸ್ತೋತ್ರ; ಪ್ರಾತಃಸ್ತುತಿ; ಸುಪ್ರಭಾತ ಸ್ತೋತ್ರ; ರೋಮನ್‍ ಕ್ಯಾಥೊಲಿಕ್‍ ಚರ್ಚಿನಲ್ಲಿ ಬೆಳಗಿನ ಮೊದಲ ಪ್ರಹರದಲ್ಲಿ ಹೇಳುವ ಸ್ತೋತ್ರ.
  3. ಸ್ತುತಿ; ಸ್ತೋತ್ರಗೀತೆ.