See also 2lasting
1lasting ಲಾಸ್ಟಿಂಗ್‍
ಗುಣವಾಚಕ
  1. ಸ್ಥಿರವಾದ; ನಿತ್ಯವಾದ; ಶಾಶ್ವತವಾದ; ಚಿರವಾದ: lasting benefit ಶಾಶ್ವತವಾದ ಉಪಕಾರ.
  2. ಬಾಳುವ; ಬಾಳಿಕೆಬರುವ; ತಡೆದು ನಿಲ್ಲುವ; ತಾಳುವ.