lass ಲ್ಯಾಸ್‍
ನಾಮವಾಚಕ

(ಮುಖ್ಯವಾಗಿ ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಂಡುಗಳಲ್ಲಿ ಯಾ ಕಾವ್ಯಪ್ರಯೋಗ.)

  1. ಹುಡುಗಿ; ಬಾಲೆ; ತರಳೆ; ಪೋರಿ.
  2. ಇನಿಯೆ; ನಲ್ಲೆ; ಪ್ರಿಯೆ; ಮನದನ್ನೆ.