See also 2laminate  3laminate
1laminate ಲ್ಯಾಮಿನೇಟ್‍
ಸಕರ್ಮಕ ಕ್ರಿಯಾಪದ
  1. (ಲೋಹವನ್ನು) ರೇಕುಗಳಾಗಿ ಬಡಿ; ಹಾಳೆಗಳಾಗಿ ಲಟ್ಟಿಸು.
  2. (ಯಾವುದೇ ವಸ್ತುವಿಗೆ) ಲೋಹದ ರೇಕು, ಪ್ಲಾಸ್ಟಿಕ್‍ ಹಾಳೆ – ಹೊದಿಸು; ಫಲಕ ಅಂಟಿಸು.
  3. ಪದರದ ಮೇಲೆ ಪದರವಿಟ್ಟು – ರಚಿಸು, ತಯಾರಿಸು.
  4. (ವಸ್ತುವನ್ನು) ರೇಕುಗಳಾಗಿ, ಪದರಗಳಾಗಿ – ಸೀಳು.
ಅಕರ್ಮಕ ಕ್ರಿಯಾಪದ

(ವಸ್ತುವಿನ ವಿಷಯದಲ್ಲಿ) ರೇಕುಗಳಾಗಿ, ಹಾಳೆಗಳಾಗಿ – ಸೀಳಿಹೋಗು, ಸೀಳು.