1lair
ಲೆಅರ್
ನಾಮವಾಚಕ
- ಕಾಡುಮೃಗಗಳ – ಹಕ್ಕೆ, ಇಕ್ಕೆ, ವಿಶ್ರಾಂತಿ ಸ್ಥಾನ.
- ವ್ಯಕ್ತಿಯ ಅಡಗುದಾಣ; tracked him to his lair ಜಾಡು ಹಿಡಿದು ಅವನ ಅಡಗುದಾಣ ಪತ್ತೆ ಹಚ್ಚಿದ.
- (ಸಾಕು ಪ್ರಾಣಿಗಳ) ಇಕ್ಕೆ; ಹಕ್ಕೆ; ಕೊಟ್ಟಿಗೆ; ಮಲಗುದಾಣ.
- (ಬ್ರಿಟಿಷ್ ಪ್ರಯೋಗ) ತಂಗು – ದೊಡ್ಡಿ, ಕೊಟ್ಟಿಗೆ; ವ್ಯಾಪಾರಕ್ಕಾಗಿ ಹೊಡೆದುಕೊಂಡು ಹೋಗುವ ದನಗಳು ತಂಗಲು ಏರ್ಪಡಿಸಿದ ಹಂಗಾಮಿ ಕೊಟ್ಟಿಗೆ, ಆವರಣ.