See also 1lagging
2lagging ಲ್ಯಾಗಿಂಗ್‍
ಗುಣವಾಚಕ

ತಡವಾದ; ನಿಧಾನವಾದ; ವಿಳಂಬವಾದ; ಮಂದಗತಿಯ; ಹಿಂದೆ ಬೀಳುವ: lagging footsteps ನಿಧಾನವಾದ ಹೆಜ್ಜೆಗಳು.