laciniate ಲಸಿನಿಅಟ್‍
ಗುಣವಾಚಕ

(ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಕ್ರಕಚ; ಕಚ್ಚುಕಚ್ಚು ಏಣಿನ; ಗರಗಸದ ಹಲ್ಲುಗಳಂತೆ ಕಚ್ಚುಕಚ್ಚಾದ ಏಣುಳ್ಳ, ಅಂಚುಳ್ಳ. Figure: laciniate leaf