See also 1kowtow
2kowtow ಕೌಟೌ
ಅಕರ್ಮಕ ಕ್ರಿಯಾಪದ
  1. ನೆಲಕ್ಕೆ ಹಣೆಮುಟ್ಟಿಸು; ಸಾಷ್ಟಾಂಗ ಪ್ರಣಾಮ ಮಾಡು.
  2. (ಯಾರಿಗೇ ಆಗಲಿ) ತೊತ್ತಿನಂತೆ ವರ್ತಿಸು; ದಾಸನಂತೆ ನಡೆದುಕೊ; ಗುಲಾಮೀ ಮನೋಭಾವ ತೋರಿಸು; ಕಿಂಕರಭಾವ ತೋರಿಸು; ಅತಿ ದೈನ್ಯದಿಂದ ವರ್ತಿಸು.