2knowing
ನೋಇಂಗ್
ಗುಣವಾಚಕ
- ಬಲ್ಲ; ತಿಳಿದ; ಅರಿವಿರುವ.
- ಅನುಭವವುಳ್ಳ; ತಿಳಿದುಕೊಂಡಿರುವ.
- ಜಾಣ; ಕುಶಲ; ಚಾತುರ್ಯವುಳ್ಳ.
- ಚಾಣಾಕ್ಷ; ಸೂಕ್ಷ್ಮ ಪರಿಜ್ಞಾನವುಳ್ಳ; ಮರ್ಮಜ್ಞ.
- (ಸಾಮಾನ್ಯವಾಗಿ ತಿರಸ್ಕಾರಾರ್ಥಕವಾಗಿ)
- ಜಾಣ(ತನದ); (ಕು)ತಂತ್ರದ.
- ಎಚ್ಚರಿಕೆಯ; ಜಾಗರೂಕ; ಹುಷಾರಿನ.
- ಬುದ್ಧಿಪೂರ್ವಕವಾದ; ತಿಳಿದೂ, ಅರಿತೂ – ಮಾಡಿದ; ಬುದ್ಧಿಪುರಸ್ಸರವಾದ: a knowing crime ಬುದ್ಧಿಪೂರ್ವಕವಾದ, ತಿಳಿದೂ ತಿಳಿದೂ ಮಾಡಿದ – ಅಪರಾಧ.
- (ಆಡುಮಾತು) ಸೊಗಸಿನ; ಠೀಕಿನ; ಬೆಡಗಿನ; ಷೋಕಿಯ: a knowing hat ಷೋಕಿಯ ಹ್ಯಾಟು.