kiss-curl ಕಿಸ್‍ಕರ್ಲ್‍
ನಾಮವಾಚಕ

ಚುಂಬನಗುಂಗುರು; ಹಣೆಯ ಮೇಲೆ, ಕಿವಿಯ ಮುಂದೆ ಯಾ ಹಿಂಗತ್ತಿನಲ್ಲಿರುವ ಗುಂಗುರು(ಕೂದಲು).