See also 1kern
2kern ಕರ್ನ್‍
ನಾಮವಾಚಕ
  1. (ಚರಿತ್ರೆ) ಲಘು(ವಾಗಿ) ಶಸ್ತ್ರಸಜ್ಜಿತವಾದ ಐರ್ಲೆಂಡ್‍ ಯಾ ಸ್ಕಾಟ್ಲೆಂಡಿನ ಸೈನಿಕ.
  2. ಹಳ್ಳಿಯ – ಗಮಾರ, ಮುಕ್ಕ; ಅಸಂಸ್ಕೃತ ವ್ಯಕ್ತಿ; ಗಾವಿಲ.