2jumper
ಜಂಪರ್
ನಾಮವಾಚಕ
ಜಂಪರು:
- ನಾವಿಕರು ಮೊದಲಾದವರು ತೊಡುವ, ರಟ್ಟು ಬಟ್ಟೆಯ ಸಡಿಲವಾದ ಹೊರ ಅಂಗಿ.
- (ಅಮೆರಿಕನ್ ಪ್ರಯೋಗ) = pinafore dress.
- (ಬ್ರಿಟಿಷ್ ಪ್ರಯೋಗ) (ಸಾಮಾನ್ಯವಾಗಿ ಹೆಂಗಸರು ಮತ್ತು ಮಕ್ಕಳ) ಪುಲ್ ಓವರು; ತಲೆಯಿಂದ ಎಳೆದು ಹಾಕಿಕೊಳ್ಳುವ ಅಥವಾ ಕಳಚುವ, ಸೊಂಟ ಮುಟ್ಟುವ, ಹೆಣೆದ, ತೋಳಿಲ್ಲದ ಹೊರಕವಚ.